ಅಧ್ಬುತವಾದ ಮಾತಿನಿಂದಲೇ ಎದುರಾಳಿಗಳನ್ನು ಕಟ್ಟಿ ಹಾಕುವ ಈ ಅಜಿತ್ ಹನುಮಕ್ಕನವರ್ ಯಾರು ಗೊತ್ತಾ.?




ಕರ್ನಾಟಕದ ಮಾಧ್ಯಮ ಲೋಕದಲ್ಲಿ ಅಜಿತ್ ಹನುಮಕ್ಕನವರ್ ಎಂಬ ಹೆಸರು ಬಹಳ ಪ್ರಚಲಿತವಾಗಿರುವಂತಹದು, ಕರ್ನಾಟಕದ ಹಳ್ಳಿಯೊಂದರಿಂದ ಬಂದು ಕರ್ನಾಟಕದ ಮಾಧ್ಯಮ ಲೋಕದಲ್ಲಿ ತಮ್ಮ ವಿಶಿಷ್ಟ ಮಾತುಗಾರಿಕೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಇವರು ಕರ್ನಾಟಕದ ರಾಷ್ಟ್ರೀಯವಾದಿ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಹಾನ್ ವ್ಯಕ್ತಿತ್ವ ಇವರದ್ದು.

ನಾನಿನ್ನು ಮನೆಗೆ ಹೋಗಲೇ ಎಂದು ಆನೆ ಬಳಿ ಮಾವುತ ಕೇಳಿದಾಗ ಆನೆ ಸ್ಪಂದಿಸಿದ ರೀತಿ: ಶಾ-ಕಿಂಗ್ ವಿಡಿಯೋ


Comments