ಮೂಕ ಪ್ರಾಣಿಗಳು ತಮ್ಮ ಮನಸ್ಸಿನಲ್ಲಿ ಹಲವಾರು ಭಾವನೆಗಳನ್ನು ಹೊಂದಿರುತ್ತದೆ. ಅವುಗಳನ್ನು ಸಾಕಿ ಸಲಾಯಿದ ವ್ಯಕ್ತಿಗಳನ್ನು ಅವುಗಳು ಎಂದು ಮರೆಯುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ದೈತ್ಯ ಪ್ರಾಣಿಗಳಲ್ಲಿ ಒಂದಾದ ಆನೆ, ತನ್ನನ್ನು ಸಾಕಿ ಸಲವುವ ಮಾವುತ ತಾನು ಮನೆಗೆ ಹೋಗಿ ಬರಬೇಕೆ ಎಂದು ಕೇಳಿದಾಗ ಆನೆ ಸ್ಪಂದಿಸಿದ ರೀತಿ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ಹಳೆಯದು ಆಗಿದ್ದರು ಸದ್ಯ ಭಾರೀ ವೈರಲ್ ಆಗುತ್ತಿದೆ. ಇದು ಮೂಕ ಪ್ರಾಣಿಗಳು ತಮ್ಮ ಮನಸ್ಸಿನಲ್ಲಿ ಹೊಂದಿರುವ ಭಾವನೆಗಳಿಗೆ ಸಾಕ್ಷಿ ಇದಾಗಿದೆ.
Comments
Post a Comment