ಕನ್ನಡ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ಧಾರವಾಹಿಯಿಂದ ಲಕ್ಷ್ಮೀ ಪಾತ್ರಧಾರಿಯಾದ ಹಿರಿಯ ನಟಿ ಲಕ್ಷ್ಮೀ ಹೊರಬಂದಿರುವುದು ಪ್ರೇಕ್ಷಕರಿಗೆ ಭಾರೀ ನಿರಾಶೆ ಮೂಡಿಸಿದೆ. ಈ ಬಗ್ಗೆ ಪ್ರೇಕ್ಷಕರು ತಮ್ಮ ಬೇಸರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಜೀ ಕನ್ನಡ ತಂಡ ಇದೇ ರೀತಿ ಪ್ರತಿ ಬಾರಿ ಮಾಡುತ್ತಿದೆ. ಜನಪ್ರಿಯ ಧಾರವಾಹಿಗಳನ್ನು ಸರಿಯಾದ ರೀತಿಯಲ್ಲಿ ಮುಗಿಸುತ್ತಿಲ್ಲ ಎಂಬ ಬೇಸರವನ್ನು ಪ್ರೇಕ್ಷಕರು ಹೊರಹಾಕಿದ್ದಾರೆ.
Comments
Post a Comment