ಬಾಹ್ಯಾಕಾಶ ಲೋಕಕ್ಕೆ ಹಾರಿದ ಮತ್ತೊಬ್ಬ ಭಾರತೀಯ! ಮೈ ಜುಂ ಎನಿಸುವ ಕ್ಷಣ: ವಿಡಿಯೋ
Get link
Facebook
X
Pinterest
Email
Other Apps
ಬಾಹ್ಯಾಕಾಶ ಕ್ಷೇತ್ರದಲ್ಲಿ ಇವತ್ತು ಭಾರತಕ್ಕೆ ಅತ್ಯಂತ ವಿಶೇಷವಾದ ದಿನ. ಅಪ್ಪಟ ಭಾರತೀಯ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪಯಣವನ್ನು ಇವತ್ತು ಆರಂಭಿಸಿದ್ದಾರೆ. ಅವ್ರು ಇದ್ದಂತ ಗಗನನೌಕೆ ಯಶಸ್ವಿಯಾಗಿ ಲಾಂಚ್ ಆಗಿದೆ. ಆ ಕುರಿತ ವಿವರ ಇಲ್ಲಿದೆ.
Comments
Post a Comment