2 ತಿಂಗಳಲ್ಲಿ ಕನ್ನಡ ಕಲಿತು ಎಲ್ಲರಿಗೂ ಮಾದರಿಯಾದ ಸಂಸದರ ಪತ್ನಿ
Get link
Facebook
X
Pinterest
Email
Other Apps
ಕನ್ನಡ ಎಂದಾಗ ದೂರ ಓಡುವ ಈ ಕಾಲದಲ್ಲಿ ದೂರದ ರಾಜ್ಯದವರಾದರು ನಮ್ಮ ನಾಡ ಭಾಷೆಯನ್ನು ಕೇವಲ 2 ತಿಂಗಳಲ್ಲಿ ಕಲಿತು ಎಲ್ಲಾರಿಗೂ ಮಾದರಿಯಾಗಿದ್ದಾರೆ.
ಹೌದು, ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಮದುವೆಯಾದ ಕೇವಲ 2 ತಿಂಗಳುಗಳಲ್ಲಿ ಕನ್ನಡವನ್ನು ಕಲಿತು ಮಾತನಾಡುವ ಮೂಲಕ ಅದೆಷ್ಟೋ ಜನರಿಗೆ ಮಾದರಿಯಾಗಿದ್ದಾರೆ. ಇವರ ಈ ನಡೆ ಕನ್ನಡಿಗರಿಗೆ ಖುಷಿ ತಂದಿದೆ.
Comments
Post a Comment