![]() |
ಮಾದಕ ದ್ರವ್ಯದ ಪರಿಣಾಮಗಳ ಅದ್ಭುತವಾಗಿ ಮಾತಾಡಿದ ಶಾಲಾ ಬಾಲಕಿ. ಬಾಲಕಿಯ ಮಾತು ಕೇಳಿ ಹತ್ತು ಸಾವಿರ ರೂಪಾಯಿ ಬಹುಮಾನ ನೀಡಿ ನಟಿ ಅದಿತಿ ಪ್ರಭುದೇವ್. ದಾವಣಗೆರೆ ನಗರದ ರೇಣುಕ ಮಂದಿರದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಆಯೋಜಿಸಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ. ಮಾದಕ ದ್ರವ್ಯ ವಿರೋಧಿ ದಿನ ಕಾರ್ಯಕ್ರಮ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ಅದಿತಿ ಪ್ರಭುದೇವ್. ಬಾಲಕಿಗೆ ಹತ್ತು ಸಾವಿರ ರೂಪಾಯಿ ತಮ್ಮ ವರ್ಸ್ ನಿಂದ ತೆಗೆದುಕೊಟ್ಟ ನಟಿ ಅದಿತಿ ಪ್ರಭುದೇವ. ಕೈಗೆ ಹಣ ಬರುತ್ತಿದ್ದಂತೆ ಭಾವುಕಳಾಗಿ ಕಣ್ಣೀರು ಹಾಕಿದ ಬಾಲಕಿ.
Comments
Post a Comment