ಧೋನಿ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಮಾತ್ರವಲ್ಲದೆ ಒರ್ವ ಶ್ರೇಷ್ಠ ನಾಯಕ. ಭಾರತ ತಂಡಕ್ಕೆ ಸರಣಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಶ್ರೇಷ್ಠ ನಾವಿಕ. ಧೋನಿ ತಮ್ಮ ಲೆಕ್ಕಚಾರದ ಮೂಲಕ ಕ್ರಿಕೆಟ್ ಜಗತ್ತನ್ನು ಆರ್ಥಮಾಡಿಕೊಂಡು ಎದುರಾಳಿಗಳನ್ನು ಕಟ್ಟಿ ಹಾಕುತ್ತಾರೆ. ಈ ಸಂಧರ್ಭದಲ್ಲಿ ಧೋನಿ ಆನೇಕ ಆಟಗಾರರನ್ನು ತಂಡದಿಂದ ಕೈ ಬಿಟ್ಟಿದ್ದಾರೆ. ಈ ಬಗ್ಗೆ ಹಲವಾರು ಆಟಗಾರರು ಧೋನಿಯನ್ನು ವಿರೋಧಿಸುತ್ತಾರೆ.
ಭಾರತ ತಂಡ ಕಂಡ ವಿಸ್ಪೋಟಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ಧೋನಿಯನ್ನು ಬ್ಯಾನ್ ಮಾಡ್ಬೇಕಿತ್ತು ಎಂಬ ಮಾತನ್ನು ಹೇಳಿ ಆಚ್ಚರಿ ಮೂಡಿಸಿದ್ದಾರೆ. ಐಪಿಎಲ್ ಪಂದ್ಯದ ಸಂಧರ್ಭದಲ್ಲಿ ಧೋನಿ ನೇರವಾಗಿ ಮೂರನೇ ಅಂಪೈರ್ ಜೊತೆ ಮಾತನಾಡಿ ಫೀಲ್ಡ್ ಅಂಪೈರ್ ಬಳಿಗೆ ಬಂದು ಅಂಪೈರ್ ನಿರ್ಣಯದ ಬಗ್ಗೆ ವಾದ ಮಾಡಿದ್ದಾರೆ. ಮಾತ್ರವಲ್ಲದೆ ಧೋನಿ ಬಹಳಷ್ಟು ಕೋಪಗೊಂಡು ಮೈದಾನಕ್ಕೆ ಬಂದಿದ್ದು ತಪ್ಪು ಧೋನಿಯವರನ್ನು ಮುಂದಿನ ಮೂರು ಪಂದ್ಯಗಳಿಂದ ಬ್ಯಾನ್ ಮಾಡಬೇಕಿತ್ತು ಇದು ಇತರ ಕ್ರಿಕೆಟಿಗರಿಗೆ ಪಾಠವಾಗುತಿತ್ತು ಅದರೆ ಪಂದ್ಯದ ೫೦ಶೇ ದಂಡವನ್ನು ಹಾಕಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ
Comments
Post a Comment