ಭಾರತ ಟಿ೨೦ ತಂಡದ ಖಾಯಂ ನಾಯಕ ಸೂರ್ಯಕುಮಾರ್ ಯಾದವ್ ಅವರು ಆಸ್ಟ್ರೇಲಿಯಾದ ದೈತ್ಯ ಗ್ಲೇನ್ ಮಾಕ್ಸ್ ವೆಲ್ ದಾಖಲೆಯನ್ನು ಮುರಿದು ಹೊಸ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಟಿ೨೦ ಮಾದರಿಯ ಕ್ರಿಕೆಟ್ ಗೆ ಹೆಸರುವಾಸಿಯಾಗಿರುವ ಮ್ಯಾಕ್ಸಿ ಅತೀ ಹೆಚ್ಚು ಬಾರಿ ೨೦೦+ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ ದಾಖಲೆಯನ್ನು ಇಲ್ಲಿಯ ತನಕ ಹೊಂದಿದ್ದರು ಅದರೆ ಆ ದಾಖಲೆಯನ್ನು ಸದ್ಯ ಸೂರ್ಯ ಮುರಿದಿದ್ದಾರೆ.
ಶ್ರೀಲಂಕಾ ವಿರುದ್ದದ ಮೂರು ಟಿ೨೦ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ಸೂರ್ಯ ಮೊದಲ ಪಂದ್ಯದಲ್ಲಿ ಮ್ಯಾಕ್ಸಿಯ ದಾಖಲೆಯನ್ನು ಮುರಿದು ತಮ್ಮ ಹೆಸರಿಗೆ ಸೇರಿಸಿಕೊಂಡ್ಡಿದ್ದಾರೆ. ಮ್ಯಾಕ್ಸ್ ವೆಲ್ ಈ ಮೊದಲ ಅತೀ ಹೆಚ್ಚು ಬಾರಿ ೨೦೦ಕ್ಕೂ ಅಧಿಕ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು ಅದರೆ ಸದ್ಯ ಈ ದಾಖಲೆಯನ್ನು ಸೂರ್ಯ ಮುರಿದಿದ್ದಾರೆ.
೨೦೦ಕ್ಕೂ ಅಧಿಕ ಸ್ಟ್ರೈಕ್ ರೇಟ್ ನಲ್ಲಿ ಮ್ಯಾಕ್ಸಿ ೮ ಬಾರಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದ್ದರು ಅದರೆ ಸೂರ್ಯಕುಮಾರ್ ಯಾದವ್ ೯ ಬಾರಿ ಈ ಸಾಧನೆಯನ್ನು ಮಾಡುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಶ್ರೀಲಂಕಾ ವಿರುದ್ದದ ಮೊದಲ ಟಿ೨೦ ಪಂದ್ಯದಲ್ಲಿ ಸೂರ್ಯ ಈ ಸಾಧನೆಯನ್ನು ಮಾಡುವ ಮೂಲಕ ವೈಯಕ್ತಿಕ ದಾಖಲೆಯನ್ನು ಮಾಡಿದ್ದಾರೆ.
Comments
Post a Comment