ಹೆಲ್ತ್ ಇನ್ಶೂರೆನ್ಸ್ ಎಲ್ಲಾರಿಗೂ ಅತ್ಯಗ.ತ್ಯ ಯಾಕೆ ಗೊ.ತ್ತಾ, ಇದರ ಸಾಧಕ ಭಾದಕಗಳ ಸಂಪೂರ್ಣ ಮಾಹಿ.ತಿ




ಹೆಲ್ತ್ ಇನ್ಶೂರೆನ್ಸ್ ಅಥವಾ ಆರೋಗ್ಯ ವಿಮೆ ಪ್ರತಿಯೊಬ್ಬರ ಜೀವನಕ್ಕೂ ಅತ್ಯಗತ್ಯ. ಭಾರತ ಒಂದು ಆಭಿವೃದ್ದಿ ಹೊಂದುತ್ತಿರುವ ರಾಷ್ಟ್ರ, ಕೋಟ್ಯಾಂತರ ಜನರಿರುವ ದೇಶದಲ್ಲಿ ಪ್ರತಿಯೊಬ್ಬರ ಆರೋಗ್ಯದ ವೆಚ್ಚವನ್ನು ಸರ್ಕಾರಗಳು ಭರಿಸಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹಾಗೂ ಆರೋಗ್ಯದ ವೆಚ್ಚದ ಬಗ್ಗೆ ಹೆಚ್ಚಾಗಿ ತಾವುಗಳು ಕೂಡ ಚಿಂತಿಸುವುದು ಆನಿವಾರ್ಯವಾಗಿದೆ. 

"ಆರೋಗ್ಯವೇ ಭಾಗ್ಯ" ಎಂಬ ಗಾದೆ ಮಾತಿನ ಪ್ರಕಾರ ನಮ್ಮಲ್ಲಿ ಆರೋಗ್ಯವಿದ್ದರೆ ಅದಕ್ಕಿಂತ ಹೆಚ್ಚಿನ ದೊಡ್ಡ ಭಾಗ್ಯ ಅಥವಾ ಆಸ್ತಿ ಯಾವುದು ಇಲ್ಲ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಆದರ ವೆಚ್ಚದ ಬಗ್ಗೆ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ತಮ್ಮ ಪರಿವಾರ ಹಾಗೂ ವೈಯಕ್ತಿಕ ಜೀವನದ ಆರೋಗ್ಯ ವೆಚ್ಚವನ್ನು ಭರಿಸಲು ಆರೋಗ್ಯ ವಿಮೆಯ ಬಗ್ಗೆ ಯೋಚಿಸಬೇಕು. ಈ ಸುದ್ದಿ ಜಾಲದಲ್ಲಿ ಆರೋಗ್ಯ ವಿಮೆಗೆ ಸಂಬಂಧಿಸಿದ ಹಲವಾರು ಜಾಹೀರಾತುಗಳಿದ್ದು ಕೂಡಲೇ ಅವುಗಳಲ್ಲಿ ನಿಮ್ಮ ಆಯ್ಕೆಯ ಆರೋಗ್ಯ ವಿಮೆಯನ್ನು  ನೀವೂ ಪಡೆದುಕೊಳ್ಳಬಹುದು.

ಸುದ್ದಿ ಜಾಲದಲ್ಲಿ ಕಾಣ ಸಿಗುವ ಪ್ರಮುಖ ಆರೋಗ್ಯ ವಿಮೆಗಳ ಪಟ್ಟಿ  ಈ ರೀತಿ ಇದೆ.
೧. ಟಾಟಾ ಎ.ಐ.ಜಿ
೨. ಸ್ಟಾರ್ ಹೆಲ್ತ್ ಇನ್ಶೂರೆನ್ಸ್
೩. ಕೊಟಾಕ್ ಹೆಲ್ತ್ ಇನ್ಶೂರೆನ್ಸ್

Comments