ವೈರಲ್ ವಿಡಿಯೋ: ಪ್ರಪಂಚ ಪುರಾತನ ದೃಷ್ಟಿಕೋನದಿಂದ ಅಧುನಿಕತೆಯ ದೃಷ್ಟಿಕೋನದಲ್ಲಿ ಬಹಳ ವೇಗವಾಗಿ ಮುನ್ನುಗ್ಗುತ್ತಿದೆ. ಒಂದು ಕಾಲದಲ್ಲಿ ಆಂಚೆ ಮೂಲಕ ಕಳುಹಿಸಿದ ಪತ್ರ ತಲುಪಲು ಒಂದು ವಾರಗಳ ಕಾಲ ಬೇಕಾಗುತಿತ್ತು ಅದರೆ ಇಂದು ಕ್ಷಣಮಾತ್ರದಲ್ಲಿ ಭೂಮಿಯ ಯಾವ ಮೂಲೆಯಲ್ಲಿದ್ದರು ನಾವು ಅವರನ್ನು ತಲುಪಬಹುದು. ಅಧುನಿಕತೆ ಎಷ್ಟು ಮುಂದುವರಿದಿದೆ ಎಂದರೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ಸುದ್ದಿಯಾದರು ಕ್ಷಣಮಾತ್ರದಲ್ಲಿ ನಮಗೆ ತಿಳಿಯುವಷ್ಟು ತಾಂತ್ರೀಕತೆ ಮುಂದುವರಿಯುತ್ತಿದೆ ಒಟ್ಟಾರೆಯಾಗಿ ಜಗತ್ತು ವೈಜ್ಣಾನಿಕತೆಯ ಫಲದಿಂದ ಸಂಕುಚಿತಗೊಂಡಿದೆ. ಮಾತ್ರವಲ್ಲದೆ ಇದರಿಂದ ಆನೇಕ ಸಾಧಕ ಹಾಗೂ ಭಾ-ಧಕಳು ಇರುವುದು ಮಾತ್ರ ಸುಳ್ಳಲ್ಲ.
2G ಯಿಂದ ನಾವು 6Gಯ ಕಡೆಗೆ ಸಾಗುತ್ತಿರುವ ಸಂಧರ್ಭದಲ್ಲಿ ದಿನಕ್ಕೆ ಸಾವಿರಾರು ವಿಡಿಯೋಗಳು ಸಾಮಾಜೀಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ ಅದೇ ರೀತಿಯಾದ ವಿಡಿಯೋ ಇಂದು ವೈರಲ್ ಆಗಿದೆ. ಹಾವು ಹಾಗೂ ಮುಂಗುಸಿಯೂ ಸಾಂಪ್ರದಾಯಿಕೆ ಎ'ದು'ರಾ'ಳಿಗಳು ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ. ಮುಂಗುಸಿ ಎಲ್ಲಿಯಾದರು ಹಾ'ವನ್ನು ಕಂಡರೆ ಕ್ಷಣಮಾತ್ರದಲ್ಲೆ ಕಾ'ಳಗಕ್ಕೆ ಸಿದ್ದವಾಗುತ್ತದೆ. ಅದೇ ರೀತಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮರದ ಮೇಲಿದ್ದ ಹಾ'ವನ್ನು ಮುಂಗುಸಿ ಜಂಪ್ ಮಾಡಿ ಹಿಡಿದು ಶ'ತ್ರುವಿನ ಜೊತೆಗೆ ಕಾ'ಳಗವನ್ನು ಆರಂಭಿಸಿದೆ.
ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಭಾರೀ ವೀಕ್ಷಣೆ ಪಡೆಯುತ್ತಿದ್ದು ಹಾ'ವು ಹಾಗೂ ಮುಂ'ಗುಸಿಯ ಶ'ತ್ರು'ತ್ವ ಮತ್ತೊಮ್ಮೆ ಸಾಭೀತಾಗಿದೆ. ಇವುಗಳ ಕಾ'ಳ'ಗದ ವಿಡಿಯೋವನ್ನು ನೀವೂ ನೋಡಿ ನಿಮ್ಮ ಮಿತ್ರರಿಗೂ ತಲುಪಿಸಿ.
Comments
Post a Comment