ಅಜಿತ್ ಹನುಮಕ್ಕನವರ್ ಈ ಹೆಸರು ಕರ್ನಾಟಕದ ಮಾಧ್ಯಮದಲ್ಲಿ ಸದ್ಯ ಪ್ರಚಲಿತ. ತನ್ನ ಮಾತಿನ ಮೂಲಕ ವಿರೋಧಿಗಳ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡುವ ಅಜಿತ್, ಏಷ್ಯಾನೆಟ್ ಸುವರ್ಣನ್ಯೂಸ್ ನ ಕನ್ನಡ ವಿಭಾಗದ ಮುಖ್ಯಸ್ಥರು. ಹಲವಾರು ದಶಕಗಳಿಂದ ಇದೇ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಜಿತ್ ತನ್ನ ಮಾತಿನಿಂದಲೇ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಕುಟುಂಬದವರ ವಿರೋಧ ಹಾಗೂ ಪತ್ರಕರ್ತನಾಗುವ ಅತಿಯಾದ ಬಯಕೆಯಿಂದ ಬಹಳ ಕಷ್ಟಪಟ್ಟು ಮಾಧ್ಯಮ ಲೋಕಕ್ಕೆ ಎಂಟ್ರಿಯಾದ ಅಜಿತ್ ಹನುಮಕ್ಕನವರ್ ಆರಂಭದಲ್ಲಿ ಖ್ಯಾತ ಪತ್ರಕರ್ತ ರವಿಬೆಳಗೆರೆಯವರ ಜೊತೆ ಆರಂಭದಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡವರು.
Comments
Post a Comment